ಅಭಿಪ್ರಾಯ / ಸಲಹೆಗಳು

ಕೃಷಿ ಬೆಲೆ ಆಯೋಗದ ಇತರೆ ವರದಿಗಳು

ಕ್ರಮ ಸಂ.

ವಿಷಯ

ದಿನಾಂಕ

ಭಾಷೆ

ಕಡತದ ಮೂಲ

ಡೌನಲೋಡ್

1

 ಅನ್ನಭಾಗ್ಯದಿಂದ ಸುಸ್ಥಿರ ಕೃಷಿಯೆಡೆಗೆ  ಕರ್ನಾಟಕದಲ್ಲಿ ರಾಗಿ ಮತ್ತು ಹಿಂಗಾರು ಜೋಳ ಆಧಾರಿತ ಆಹಾರ ಮತ್ತು ಕೃಷಿ ವ್ಯವಸ್ಥೆಗಳನ್ನು ಸದೃಢ ಮಾಡುವತ್ತ ಮಧ್ಯಂತರ ವರದಿ ಮತ್ತು ಬಹುಮುಖಿ ಶಿಫಾರಸ್ಸುಗಳು – ಅಕ್ಟೋಬರ್ – 2014

ಅಕ್ಟೋಬರ್ -2014 ಕನ್ನಡ ಸರ್ಕಾರ ವೀಕ್ಷಣೆ
2

ಕರ್ನಾಟಕದ ಕೃಷಿ ಪರಿವರ್ತನೆಯ ದಿಕ್ಕು ಮತ್ತು ಮಾರ್ಗೋಪಾಯಗಳು ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಸ್ತೀರ್ಣದಲ್ಲಿ ದಶಕದಲ್ಲಾದ 2005-06 ರಿಂದ 2014-15 ಪರಿವರ್ತನೆಯ ಸಮಗ್ರ ವಿಶ್ಲೇಷಣಾ ಸಂಶೋಧನಾ ವರದಿ ಜುಲೈ 2016

ಜುಲೈ - 2016 ಕನ್ನಡ ಸರ್ಕಾರ ವೀಕ್ಷಣೆ
3

ರಾಜ್ಯದ ಬೀಳು ಭೂಮಿ ಸದ್ಭಳಕೆ ಹಾಗೂ ಭೂ ಹಿಡುವಳಿ ಕ್ರೋಢೀಕರಣ ಅಧ್ಯಯನ  ಚರ್ಚೆ  ಸಂವಾದ ಹಾಗೂ ಅಭಿಪ್ರಾಯ ಆಧಾರಿತ ಶಿಫಾರಸ್ಸುಗಳು ಮಾರ್ಚ್ 2017

ಮಾರ್ಚ್ - 2017 ಕನ್ನಡ ಸರ್ಕಾರ ವೀಕ್ಷಣೆ
4

 ಉತ್ಪಾದನಾ ವೆಚ್ಚ ಲೆಕ್ಕಾಚಾರ ಹಾಗೂ ಆಧುನಿಕ ಮಾರುಕಟ್ಟೆ ವಿಧಗಳ ಕಾರ್ಯಾಗಾರದ ರೈತ ಸಹಾಯ ಕೈಪಿಡಿ ಆಗಸ್ಟ್ 2017

ಆಗಸ್ಟ್ - 2017 ಕನ್ನಡ ಸರ್ಕಾರ ವೀಕ್ಷಣೆ
5

ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಸದೃಢ ಮಾರುಕಟ್ಟೆ ಕೇಂದ್ರದ ನೂತನ ಯೋಜನೆಗಳ ಸಮಗ್ರ ವಿಶ್ಲೇಷಣೆ ರಾಷ್ಟ್ರಮಟ್ಟದ ಕಾರ್ಯಾಗಾರದ ಪೂರಕ ವರದಿ ಜುಲೈ 2018

 ಜುಲೈ - 2018  ಕನ್ನಡ  ಸರ್ಕಾರ  ವೀಕ್ಷಣೆ
6

ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳಿಗೆ ಆಧುನಿಕ ಮಾರುಕಟ್ಟೆ ವಿಧಗಳು ಮತ್ತು ಲಾಭದಾಯಕ ಬೆಲೆ – ತಾಂತ್ರಿಕ ಕಾರ್ಯಾಗಾರಕ್ಕೆ ರೈತ ಸಹಾಯ ಕೈಪಿಡಿ - ಫೆಬ್ರವರಿ -2019

ಫೆಬ್ರವರಿ -2019 ಕನ್ನಡ ಸರ್ಕಾರ  ವೀಕ್ಷಣೆ
7

ದೇಸಿ ಅಕ್ಕಿ ರೈತರಿಗೆ ಆದಾಯ ಗ್ರಾಹಕರಿಗೆ ಆರೋಗ್ಯ ಕಾರ್ಯಾಗಾರದ ರೈತ ಸಹಾಯ ಕೈಪಿಡಿ - ಫೆಬ್ರವರಿ -2019

ಫೆಬ್ರವರಿ - 2019 ಕನ್ನಡ ಸರ್ಕಾರ ವೀಕ್ಷಣೆ
8

ರಾಗಿ  ಜೋಳ  ಭತ್ತ ಬೆಳೆಗಳ ಸುಸ್ಥಿರ ಉತ್ಪಾದನೆ - ಖಾತ್ರಿ ಬೆಲೆ - ಸಾರ್ವಜನಿಕ ವಿತರಣೆ - ಆಹಾರ ಭದ್ರತೆ - ಪೌಷ್ಟಿಕ ಭದ್ರತೆಗಾಗಿ ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ ರೂಪಿಸಿ 2021-22ರ ಆಯವ್ಯಯದಲ್ಲಿ ಅನುದಾನ ಒದಗಿಸಿ ಕಾರ್ಯಾನುಷ್ಠಾನಗೊಳಿಸಲು ವಿಶೇಷ ವರದಿ ಹಾಗೂ ಶಿಫಾರಸ್ಸುಗಳು ನವೆಂಬರ್ 2020

ನವೆಂಬರ್ - 2020 ಕನ್ನಡ ಸರ್ಕಾರ ವೀಕ್ಷಣೆ
9

ರೈತರ ಆತ್ಮಹತ್ಯೆ - ರೈತ ಮಹಿಳೆಯರ ಸಂತ್ರಸ್ತತೆ - ಬವಣೆಗಳು ಮತ್ತು ಪರಿಹಾರಗಳ ವರದಿ ಜೂನ್ 2020

ಜೂನ್ - 2020 ಕನ್ನಡ ಸರ್ಕಾರ ವೀಕ್ಷಣೆ
10

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ರೈತ ಸ್ನೇಹಿಯಾಗಿಸಲು ಕಾರ್ಯಾನುಷ್ಠಾನದಲ್ಲಿ ಮಾಡಬಹುದಾದ ಸುಧಾರಣೆಗಳು ಮತ್ತು ಬದಲಾವಣೆಗಳು) 2020

2020 ಕನ್ನಡ ಸರ್ಕಾರ ವೀಕ್ಷಣೆ
11

ಸಿರಿಧಾನ್ಯಗಳ ವಿಸ್ತೀರ್ಣ  ಉತ್ಪಾದನೆ  ಉತ್ಪಾದಕತೆ ಮತ್ತು ಆರ್ಥಿಕದಾಯಕತೆ ವಿಶ್ಲೇಷಣಾ ವರದಿ ಹಾಗೂ ಶಿಫಾರಸ್ಸುಗಳು ಫೆಬ್ರವರಿ 2021

ಫೆಬ್ರವರಿ - 2021 ಕನ್ನಡ ಸರ್ಕಾರ ವೀಕ್ಷಣೆ
12

ಕೇಂದ್ರ ಸರ್ಕಾರ ಘೋಷಿತ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ವಸ್ತುಸ್ಥಿತಿ ವರದಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಖರೀದಿ ನೀತಿ ರೂಪಿಸಲು ಶಿಫಾರಸ್ಸುಗಳು ಫೆಬ್ರವರಿ 2021

ಫೆಬ್ರವರಿ - 2021 ಕನ್ನಡ ಸರ್ಕಾರ ವೀಕ್ಷಣೆ
13

ರಾಜ್ಯದ ಪ್ರಮುಖ ಬೆಳೆಗಳ Commodity Profile ವರದಿ ಭಾಗ-1   (ಕೃಷಿ ಬೆಳೆಗಳು)

ಫೆಬ್ರವರಿ - 2023 ಕನ್ನಡ ಸರ್ಕಾರ ವೀಕ್ಷಣೆ
14

ರಾಜ್ಯದ ಪ್ರಮುಖ ಬೆಳೆಗಳ Commodity Profile ವರದಿ ಭಾಗ-1   (ತೋಟಗಾರಿಕೆ ಬೆಳೆಗಳು)

ಫೆಬ್ರವರಿ - 2023 ಕನ್ನಡ ಸರ್ಕಾರ ವೀಕ್ಷಣೆ
15

ಸಿರಿಧಾನ್ಯಗಳ ವಿಸ್ತೀರ್ಣ, ಉತ್ಪಾದನೆ, ಉತ್ಪಾದಕತೆ ಮತ್ತು ಆರ್ಥಿಕದಾಯಕತೆ ವಿಶ್ಲೇಷಣಾ ವರದಿ ಹಾಗೂ ಶಿಫಾರಸ್ಸುಗಳು

ಜನವರಿ 2023 ಕನ್ನಡ ಸರ್ಕಾರ ವೀಕ್ಷಣೆ

ಇತ್ತೀಚಿನ ನವೀಕರಣ​ : 19-06-2023 04:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕೃಷಿ ಬೆಲೆ ಆಯೋಗ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ